About Lesson

ಚಂಪಕಾಶೋಕ-ಪುನ್ನಾಗ-ಸೌಗಂಧಿಕ- ಲಸತ್ಕಚಾ I
ಕುರುವಿಂದ ಮಣಿ-ಶ್ರೇಣಿಕನತ್ಕೋಟೀರ ಮಂಡಿತಾ II4II
ಅಷ್ಟಮೀಚಂದ್ರ-ವಿಭ್ರಾಜದಲಿಕಸ್ಥಲ-ಶೋಭಿತಾ I
ಮುಖಚಂದ್ರ-ಕಲಂಕಾಭ ಮೃಗನಾಭಿ ವಿಶೇಷಕಾ II5II
ವದನಸ್ಮರ-ಮಾಂಗಲ್ಯ-ಗೃಹತೋರಣಚಿಲ್ಲಿಕಾ I
ವಕ್ತ್ರಲಕ್ಷ್ಮೀ-ಪರೀವಾಹ-ಚಲನ್ಮೀನಾಭ-ಲೋಚನ II6II
ನವಚಂಪಕ-ಪುಷ್ಪಾಭ-ನಾಸಾದಂಡ- ವಿರಾಜಿತಾ I
ತಾರಾಕಾಂತಿ-ತಿರಸ್ಕಾರಿ-ನಾಸಾಭರಣ- ಭಾಸುರ II7II
ಕದಂಬಮಂಜರೀ-ಕ್ಲೃಪ್ತ-ಕರ್ಣಪೂರ-ಮನೋಹರಾ I
ತಾಟಂಕ-ಯುಗಲೀ-ಭೂತ-ತಪನೋಡುಪ-ಮಂಡಲಾ II8II
ಪದ್ಮರಾಗಶಿಲಾದರ್ಶ-ಪರಿಭಾವಿ-ಕಪೋಲಭೂಃ I
ನವವಿದ್ರುಮ-ಬಿಂಬಶ್ರೀ-ನ್ಯಕ್ಕಾರಿ-ರದನಚ್ಛದಾ II9II
Exercise Files
No Attachment Found
Lesson List
ಪ್ರಾರಂಭದ ನುಡಿಗಳು
0/1
ತರಗತಿ (6-10)
0/5
ತರಗತಿ (11-38)
0/29
ಪುನರಾವರ್ತನೆ ಪಾಠ-6 (ತರಗತಿ 39-48)
0/10
ಪುನರಾವರ್ತನೆ ಪಾಠ (1-5)
0/5
ತರಗತಿ (49-75)
0/27
No questions yet
Describe what you're trying to achieve and where you're getting stuck