ಗುರುಗಳಜೀವನ ಚರಿತ್ರೆ
ಶ್ರೀಮಾತಾ ಸುಪುತ್ರಾಯ ವಿದ್ಮಹೇ ವಿರಜಾನಂದಶಿಷ್ಯಾಯ ಧೀಮಹಿ| ತನ್ನೋ ನಾಗೇಂದ್ರಃ ಪ್ರಚೋದಯಾತ್||
ಹಾಸನ ಜಿಲ್ಲೆ ಹೊಳೆನರಸೀಪುರ ಹತ್ತಿರ ಹರಿಹರಪುರದಲ್ಲಿ 18.02.1960.ಯಲ್ಲಿ ನಾಗೇಂದ್ರಕುಮಾರ್ ಅಂದರೆ ಗುರುಗಳು ಜನನವಾಗಿದ್ದು.ಕಾಕತಾಳಿಯಕವಾಗಿ ರಾಮಕೃಷ್ಣ ಪರಮಹಂಸರು ಸಹ ಡೇಟ್ ಪ್ರಕಾರ
18 ಫೆಬ್ರವರಿ ಜನನವಾದರಿಂದ ಅದನ್ನ ಒತ್ತಿ ಹೆಳಲು ಇಷ್ಟಪ ಪಡುತ್ತಿದರು. ಬಾಲ್ಯದಲ್ಲಿ ಅವರಿಗೆ ಅಧ್ಯಾತ್ಮಿಕ ವಿಷಯದಲ್ಲಿ ಅಷ್ಟಾಗಿ ಆಸಕ್ತಿ ಇರಲಲ್ಲಿವಂತೆ ಆದರೆ ಓದಿನಲ್ಲಿ ಮತ್ತು ಇತರ ಚಟುವಟಿಕೆಗಳಲ್ಲಿ ಬಹಳಷ್ಟು ಮುಂದೆ ಇದ್ದರಂತೆ. ಶಾಲೆಯ ವಿದ್ಯಾಭ್ಯಾಸ ಮುಗಿದ ನಂತರ ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಬಿಕಾಂ(B.com) ಮುಗಿಸಿ, ಮಾನಸ ಗಂಗೋತ್ರಿಯಲ್ಲಿ ಎಂಕಾಂ(M.com) ಓದುತ್ತಿದ್ದಾಗ ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ಮ್ಯಾನೇಜರ್ ಕೆಲಸ ಸಿಕ್ಕಿ ಹುದ್ದೆಗೆ ಸೇರುತ್ತಾರೆ .
ಜನಪ್ರಿಯ ತರಗತಿಗಳು
ಭಕ್ತರು ಏನು ಹೇಳುತ್ತಾರೆ
Thank you so much appaji, I have no words to tell about appaji, my eyes is filled with tears when ever I listen to appaji, pls bless me and my family appaji
ಮಮತಾ
Appaji
Prayers r very powerfull
We all know but never practiced as you told.
From today this moment surely implement
Thank u so much appaji
Your blessing and Ammanavara ashirvada sada kaala namma mele hege irali.
ಚಾಯ್ ಕೆ
We will get peace of mind if we just look at appaji🙏🙏
ಶಿಲ್ಪಾ ರಾಮಕೃಷ್ಣ
ಜೈ ಶ್ರೀ ಮಾತಾ ಅಪ್ಪಾಜಿ 🙏🌹🙏🌹🙏 ನಿಮ್ಮ ಆಶೀರ್ವಾದ ಯಾವಾಗಲು ನಮ್ಮೆಲ್ಲರ ಮೇಲೆ ಸದಾ ಇರಲಿ, ಆಶೀರ್ವದಿಸಿ ಅಪ್ಪಾಜಿ 🙏🙏🌹🙏🌹
ಪಾಂಡು ಕೆ.ಎಂ
Previous
Next