4.00
(1 Rating)

ದುರ್ಗಾ ಸಪ್ತ ಶತೀ

Wishlist Share
Share Course
Page Link
Share On Social Media

About Course

ನಮ್ಮ ಗ್ರಹಗತಿ, ಪ್ರಾರಬ್ಧ, ದುಷ್ಟ ಶಕ್ತಿ ಪ್ರಯೋಗ, ಭೂತಚೇಷ್ಟೇ , ಪೀಡೆ ,Black Magic, ಶಾಪ, ಹೊಟ್ಟೆಕಿಚ್ಚು, ಅಸೂಯೆ, ವಿನಾಕಾರಣ ಆಪಾದನೆ ,ಮುಂತಾದವುಗಳಿಂದ ನಮ್ಮನ್ನು ರಕ್ಷಿಸುವ ಪವಿತ್ರವಾದ – ಶಕ್ತಿ ಪ್ರಯೋಗವೇ ಈ ದುರ್ಗಾ ಸಪ್ತಶತೀ.

ಚಂಡೀ / ದುರ್ಗಾ- ಸಪ್ತಶತೀ (41minutes audio clip)

ಇದನ್ನು ಯಾರು,

  • ಯಾವಾಗಬೇಕಾದರೂ ಕೇಳಬಹುದು.

  • ಸುಮ್ಮನೆ ಬೇಕಾದರೂ ಕೇಳಬಹುದು

  • ಪೂಜೆ ಮಾಡಿದಷ್ಟೇ ಫಲ ದೊರೆಯುತ್ತೆ.

  • ಒಂದೇ ದಿನ ಪೂಜೆ ಮಾಡಬೇಕೆನ್ನುವವರೂ ಈ ಆಡಿಯೋ ಬಳಸಬಹುದು

ದುರ್ಗಾ ಸಪ್ತಶತೀ / ಚಂಡೀ /ದೇವೀ ಮಾಹಾತ್ಮೆ ಯ ಅತ್ಯಂತ ಪ್ರಮುಖ ಭಾಗ

11 ಅದ್ಯಾಯ – ನಾರಾಯಣೀ ಸ್ತುತಿಃ ಇದರಲ್ಲಿ

ಎಲ್ಲಾ ದೇವಾನುದೇವತೆಗಳು ಪರಾ ಶಕ್ತಿ ಗೆ ನಮುಸ್ಕಾರ ಮಾಡುವಾಗ ಹೇಳಿದ ಪವಿತ್ರ, ಶಕ್ತಿಯುತ ಸ್ತೋತ್ರಗಳು.

ಪ್ರತಿದಿನವೂ ಅದರಲ್ಲೂ ವಿಶೇಷವಾಗಿ ಈ ನವರಾತ್ರಿ ದಿನಗಳಲ್ಲಿ ಕೈ ಮುಗಿದು ಕೇಳು.

ಪ್ರತಿಬಾರಿ ನಮೋಸ್ತುತೇ ಅಂತ ಬರುವಾಗ ಶಿರಬಾಗಿ ನಮುಸ್ಕರಿಸುವ ಪದ್ಧತಿ ಇದೆ. ನಿನಗೂ ಆದರೆ ಮಾಡು.

Show More

About the instructor

M

Student Ratings & Reviews

4.0
Total 1 Rating
5
0 Rating
4
1 Rating
3
0 Rating
2
0 Rating
1
0 Rating
5 years ago
Just completed the course:) Thank you so much, it was easy to follow and a big step, onwards and upwards, I also got your course on dreamweaver and I\'m looking forward to getting stuck in. I\'m sure will be as helpful and laid back as the last, really happy thank you.