About Lesson

🌸 ಶ್ರೀಲಲಿತಾ ಸಹಸ್ರನಾಮ🌸 ಜಗನ್ಮಾತೆಯ ಕೃಪೆಯಿಂದ ಹೇಗೆ ರಚನೆಯಾಯ್ತು…. ಎಂಬುದನ್ನು ಪೂರ್ತಿ ಕೇಳು🌸ತಾಯಿಯ ನಾಮದ ಭಾವಾರ್ಥ🌸
ಅರುಣಾರುಣಕೌಸುಂಭ-ವಸ್ತ್ರ-ಭಾಸ್ವತ್ಕಟೀತಟೀ I
ರತ್ನ-ಕಿಂಕಿಣಿಕಾ-ರಮ್ಯ-ರಶನಾ-ದಾಮಭೂಶಿತಾ II16I
ಕಾಮೇಶ-ಜ್ಞಾತ-ಸೌಭಾಗ್ಯ-ಮಾರ್ದವೋರು-ದ್ವಯಾನ್ವಿತಾ I
ಮಾಣಿಕ್ಯ-ಮಕುಟಾಕಾರ-ಜಾನುದ್ವಯ-ವಿರಾಜಿತಾ II17II
ಇಂದ್ರಗೋಪ-ಪರಿಕ್ಷಿಪ್ತಸ್ಮರತೂಣಾಭ-ಜಂಘಿಕಾ I
ಗೂಢಗುಲ್ಫಾ ಕೂರ್ಮಪೃಷ್ಠ-ಜಯಿಷ್ಣು-ಪ್ರಪದಾನ್ವಿತಾ II18II
ನಖ-ದೀಧಿತಿ-ಸಂಛನ್ನ-ನಮಜ್ಜನ-ತಮೋಗುಣಾ I
ಪದದ್ವಯ-ಪ್ರಭಾಜಾಲ-ಪರಾಕೃತ-ಸರೋರುಹಾ II19II
ಶಿಂಜಾನ-ಮಣಿಮಂಜೀರ-ಮಂಡಿತ-ಶ್ರೀ-ಪದಾಂಬುಜಾ I
ಮರಾಲೀ-ಮಂದಗಮನಾ-ಮಹಾಲಾವಣ್ಯ-ಶೇವಧಿಃ II20II
ಸರ್ವಾರುಣಾsನವದ್ಯಾಂಗೀ- ಸರ್ವಾಭರಣ-ಭೂಷಿತಾ I
ಶಿವ-ಕಾಮೇಶ್ವರಾಂಕಸ್ಥಾ ಶಿವಾಸ್ವಾಧಿನ-ವಲ್ಲಭಾ II21II
Exercise Files
No Attachment Found
Lesson List
ಶ್ರೀ ಲಲಿತಾ ಸಹಸ್ರನಾಮ ಭಾವಾರ್ಥ (ಭಾಗ 1-24)
0/25
ಶ್ರೀ ಲಲಿತಾ ಸಹಸ್ರನಾಮ ಭಾವಾರ್ಥ (ಭಾಗ 25-50)
0/26
ಶ್ರೀ ಲಲಿತಾ ಸಹಸ್ರನಾಮ ಭಾವಾರ್ಥ (ಭಾಗ 51-100)
0/50
ಶ್ರೀ ಲಲಿತಾ ಸಹಸ್ರನಾಮ ಭಾವಾರ್ಥ (ಭಾಗ 101-166)
0/66
No questions yet
Describe what you're trying to achieve and where you're getting stuck