Lesson List
Lesson: ಭಾಗ-76
About Lesson

🌸 ಶ್ರೀಲಲಿತಾ ಸಹಸ್ರನಾಮ🌸 ಜಗನ್ಮಾತೆಯ ಕೃಪೆಯಿಂದ ಹೇಗೆ ರಚನೆಯಾಯ್ತು…. ಎಂಬುದನ್ನು ಪೂರ್ತಿ ಕೇಳು

ಕಾಮೇಶ್ವರ ಪ್ರಾಣನಾಡೀ, ಕೃತಙ್ಞಾ, ಕಾಮಪೂಜಿತಾ |

ಶೃಂಗಾರ ರಸಸಂಪೂರ್ಣಾ, ಜಯಾ, ಜಾಲಂಧರಸ್ಥಿತಾ || 82 ||

ಓಡ್ಯಾಣ ಪೀಠನಿಲಯಾ, ಬಿಂದುಮಂಡಲ ವಾಸಿನೀ |

ರಹೋಯಾಗ ಕ್ರಮಾರಾಧ್ಯಾ, ರಹಸ್ತರ್ಪಣ ತರ್ಪಿತಾ || 83 ||

ಸದ್ಯಃ ಪ್ರಸಾದಿನೀ, ವಿಶ್ವಸಾಕ್ಷಿಣೀ, ಸಾಕ್ಷಿವರ್ಜಿತಾ |

ಷಡಂಗದೇವತಾ ಯುಕ್ತಾ, ಷಾಡ್ಗುಣ್ಯ ಪರಿಪೂರಿತಾ || 84 ||

Exercise Files
No Attachment Found
No Attachment Found
Lesson List
0% Complete