Lesson List
Lesson: ಭಾಗ-22
About Lesson

🌸 ಶ್ರೀಲಲಿತಾ ಸಹಸ್ರನಾಮ🌸
ಜಗನ್ಮಾತೆಯ ಕೃಪೆಯಿಂದ ಹೇಗೆ ರಚನೆಯಾಯ್ತು…. ಎಂಬುದನ್ನು ಪೂರ್ತಿ ಕೇಳು

🌸ಜಗನ್ಮಾತೆಯ ಕೂಟತ್ರಯ ಸ್ಥಾನ , ಹಾಗೂ ಪಂಚದಶೀ ಮಂತ್ರ ಶಕ್ತಿಯ ವಿಶೇಷ ಹಾಗೂ ರಹಸ್ಯ

ಶಕ್ತಿಯ ಬಹಳ ಅಪರೂಪದ ವಿವರಣೆ🌸

ಹರ-ನೇತ್ರಾಗ್ನಿ-ಸಂದಗ್ಧ-ಕಾಮ-ಸಂಜೀವನೌಷಧಿಃ I

ಶ್ರೀಮದ್ವಾಗ್ಭವ-ಕೂಟೈಕ-ಸ್ವರೂಪ-ಮುಖ-ಪಂಕಜಾ II34II

ಕಂಠಾಧಃಕಟಿಪರ್ಯಂತಮಧ್ಯಕೂಟಸ್ವರೂಪಿಣೀ I

ಶಕ್ತಿ-ಕೂಟೈಕ-ತಾಪನ್ನ-ಕಟ್ಯಧೋಭಾಗ ಧಾರಿಣೀ II35II

Exercise Files
No Attachment Found
No Attachment Found
Lesson List
0% Complete