Lesson List
Lesson: ಭಾಗ-26
About Lesson

🌸 ಶ್ರೀಲಲಿತಾ ಸಹಸ್ರನಾಮ🌸 ಜಗನ್ಮಾತೆಯ ಕೃಪೆಯಿಂದ ಹೇಗೆ ರಚನೆಯಾಯ್ತು…. ಎಂಬುದನ್ನು ಪೂರ್ತಿ ಕೇಳು

🌸ಜಗನ್ಮಾತೆಯ ಕೂಟತ್ರಯ ಸ್ಥಾನ , ಹಾಗೂ ಪಂಚದಶೀ ಮಂತ್ರ ಶಕ್ತಿಯ ವಿಶೇಷ ಹಾಗೂ

ರಹಸ್ಯ ಶಕ್ತಿಯ ಬಹಳ ಅಪರೂಪದ ವಿವರಣೆಿ🌸

ಮೂಲಾದಾರೈಕ-ನಿಲಯಾ ಬ್ರಹ್ಮಗ್ರಂಥಿ ವಿಭೇದಿನೀ I

ಮಣಿ-ಪೂರಾಂತರುದಿತಾ ವಿಷ್ಣುಗ್ರಂಥಿ-ವಿಭೇದಿನೀ II38II

ಆಜ್ಞಾ-ಚಕ್ರಾಂತರಾಲಸ್ಥಾ ರುದ್ರಗ್ರಂಥಿ-ವಿಭೇದಿನೀ I

ಸಹಸ್ರಾರಾಂಬುಜಾರೂಢಾ ಸುಧಾ-ಸಾರಾಭಿವರ್ಷಣೀ II39II

Exercise Files
No Attachment Found
No Attachment Found
Lesson List
0% Complete