ದುರ್ಗಾ ಸಪ್ತ ಶತೀ

ನಮ್ಮ ಗ್ರಹಗತಿ, ಪ್ರಾರಬ್ಧ, ದುಷ್ಟ ಶಕ್ತಿ ಪ್ರಯೋಗ, ಭೂತಚೇಷ್ಟೇ , ಪೀಡೆ ,Black Magic, ಶಾಪ, ಹೊಟ್ಟೆಕಿಚ್ಚು, ಅಸೂಯೆ, ವಿನಾಕಾರಣ ಆಪಾದನೆ ,ಮುಂತಾದವುಗಳಿಂದ ನಮ್ಮನ್ನು ರಕ್ಷಿಸುವ ಪವಿತ್ರವಾದ – ಶಕ್ತಿ ಪ್ರಯೋಗವೇ ಈ ದುರ್ಗಾ ಸಪ್ತಶತೀ. ಚಂಡೀ / ದುರ್ಗಾ- ಸಪ್ತಶತೀ (41minutes audio clip) ಇದನ್ನು ಯಾರು, ಯಾವಾಗಬೇಕಾದರೂ ಕೇಳಬಹುದು. ಸುಮ್ಮನೆ ಬೇಕಾದರೂ ಕೇಳಬಹುದು ಪೂಜೆ ಮಾಡಿದಷ್ಟೇ ಫಲ ದೊರೆಯುತ್ತೆ. ಒಂದೇ ದಿನ ಪೂಜೆ ಮಾಡಬೇಕೆನ್ನುವವರೂ ಈ ಆಡಿಯೋ ಬಳಸಬಹುದು ದುರ್ಗಾ ಸಪ್ತಶತೀ / ಚಂಡೀ …

ದುರ್ಗಾ ಸಪ್ತ ಶತೀ Read More »