Our Team

ಗುರುಗಳಜೀವನ ಚರಿತ್ರೆ

ಶ್ರೀಮಾತಾ ಸುಪುತ್ರಾಯ ವಿದ್ಮಹೇ ವಿರಜಾನಂದಶಿಷ್ಯಾಯ ಧೀಮಹಿ|
ತನ್ನೋ ನಾಗೇಂದ್ರಃ ಪ್ರಚೋದಯಾತ್||

ಹಾಸನ ಜಿಲ್ಲೆ ಹೊಳೆನರಸೀಪುರ ಹತ್ತಿರ ಹರಿಹರಪುರದಲ್ಲಿ 18.02.1960.ಯಲ್ಲಿ ನಾಗೇಂದ್ರಕುಮಾರ್ ಅಂದರೆ ಗುರುಗಳು ಜನನವಾಗಿದ್ದು.ಕಾಕತಾಳಿಯಕವಾಗಿ ರಾಮಕೃಷ್ಣ ಪರಮಹಂಸರು ಸಹ ಡೇಟ್ ಪ್ರಕಾರ 18 ಫೆಬ್ರವರಿ ಜನನವಾದರಿಂದ ಅದನ್ನ ಒತ್ತಿ ಹೆಳಲು ಇಷ್ಟಪ ಪಡುತ್ತಿದರು. ಬಾಲ್ಯದಲ್ಲಿ ಅವರಿಗೆ ಅಧ್ಯಾತ್ಮಿಕ ವಿಷಯದಲ್ಲಿ ಅಷ್ಟಾಗಿ ಆಸಕ್ತಿ ಇರಲಲ್ಲಿವಂತೆ ಆದರೆ ಓದಿನಲ್ಲಿ ಮತ್ತು ಇತರ ಚಟುವಟಿಕೆಗಳಲ್ಲಿ ಬಹಳಷ್ಟು ಮುಂದೆ ಇದ್ದರಂತೆ. ಶಾಲೆಯ ವಿದ್ಯಾಭ್ಯಾಸ ಮುಗಿದ ನಂತರ ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಬಿಕಾಂ(B.com) ಮುಗಿಸಿ, ಮಾನಸ ಗಂಗೋತ್ರಿಯಲ್ಲಿ ಎಂಕಾಂ(M.com) ಓದುತ್ತಿದ್ದಾಗ ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ಮ್ಯಾನೇಜರ್ ಕೆಲಸ ಸಿಕ್ಕಿ ಹುದ್ದೆಗೆ ಸೇರುತ್ತಾರೆ .

ಇದು ಕೇವಲ ತಿಳಿವಳಿಕೆ ಪಠ್ಯವಾಗಿದ್ದು

ಇದು ಕೇವಲ ತಿಳಿವಳಿಕೆ ಪಠ್ಯವಾಗಿದ್ದು ನೀವು ಪಠ್ಯವನ್ನು ನಿಮ್ಮ ವಿಷಯಕ್ಕೆ ಬದಲಾಯಿಸಬಹುದುಇದು ಕೇವಲ ತಿಳಿವಳಿಕೆ ಪಠ್ಯವಾಗಿದ್ದು ನೀವು ಪಠ್ಯವನ್ನು ನಿಮ್ಮ ವಿಷಯಕ್ಕೆ ಬದಲಾಯಿಸಬಹುದು